elementary analysis
ನಾಮವಾಚಕ

ಧಾತ್ವಕ ವಿಶ್ಲೇಷಣೆ; (ಯಾವುದೇ ಪದಾರ್ಥದಲ್ಲಿ) ಯಾವಯಾವ ಧಾತುಗಳಿವೆ, ಎಷ್ಟೆಷ್ಟಿವೆ ಎಂಬುದರ ನಿರ್ಣಯ ಯಾ ಶೋಧನೆ.